tag:blogger.com,1999:blog-4184713348297009664.post3260812801013357047..comments2013-04-12T11:53:17.387+05:30Comments on ಬಿಸಿಲು ಬೆಳದಿಂಗಳ ಹುಡುಗಿ..: ಇಲ್ಲಿಂದ ಆರಂಭವೋ.....!! ♥ ♥ಬಿಸಿಲು ಬೆಳದಿಂಗಳ ಹುಡುಗಿ..http://www.blogger.com/profile/09786461341170392751noreply@blogger.comBlogger5125tag:blogger.com,1999:blog-4184713348297009664.post-27923676015686453152011-12-19T17:13:20.802+05:302011-12-19T17:13:20.802+05:30ಮೌನ ರಾಗ: ನಿಮ್ಮ ಕಾತುರತೆಗೆ ಧನ್ಯವಾದಗಳು..!
ಇದೇ ಕೌತುಕ ಅ...ಮೌನ ರಾಗ: ನಿಮ್ಮ ಕಾತುರತೆಗೆ ಧನ್ಯವಾದಗಳು..!
ಇದೇ ಕೌತುಕ ಅಂತಿಮ ಭಾಗದವರೆಗೂ ಇರಲಿ..!
ನಿಮ್ಮ ಕುತೂಹಲ ತಣಿಸಲು ಸದಾ ಪ್ರಯತ್ನಿಸುವೆ..! :)

ರವಿಮರ್ನಾಡ್: ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ.!
ಧನ್ಯವಾದಗಳು..! :)

Sujata Lokesh: ಧನ್ಯವಾದಗಳು ಅಮ್ಮ..!
ಸದಾ ನಿಮ್ಮ ಆಶೀರ್ವಾದ ಇರಲಿ..! :)

surajbhaskerhegde: ಹೌದು..! ವಾಸ್ತವಕ್ಕೂ.. ಕಲ್ಪನೆಗೂ ತುಂಬಾ ವ್ಯತ್ಯಾಸವಿರುತ್ತೆ..! :)
ಇದು ಸಂ'ಭ್ರಮ'.. ಅದು ಬದುಕು...

ಪ್ರತಿಕ್ರಿಯಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು..! :)ಬಿಸಿಲು ಬೆಳದಿಂಗಳ ಹುಡುಗಿ..https://www.blogger.com/profile/09786461341170392751noreply@blogger.comtag:blogger.com,1999:blog-4184713348297009664.post-61691302799170709572011-12-06T17:46:26.568+05:302011-12-06T17:46:26.568+05:30ಶಿವುನ ಕಥೆಯನ್ನು (ಮೊದಲ ಭಾಗ) ಓದಿದ ನಂತರ ಇದನ್ನು ಓದಿದೆ, ...ಶಿವುನ ಕಥೆಯನ್ನು (ಮೊದಲ ಭಾಗ) ಓದಿದ ನಂತರ ಇದನ್ನು ಓದಿದೆ, ವರ್ಣರಂಜಿತವಾಗಿ ಕಂಡಿತು! ಅದರಲ್ಲಿದ್ದಂತೆ ಜೀವನದ ಕಟು ಸತ್ಯವಾಗಲಿ ನಿತ್ಯದ ಜೀವನದ ಸನಿಹತೆಯಾಗಲಿ ಅಷ್ಟಾಗಿ ಕಾಣಲಿಲ್ಲ, ಆದರೆ ಈ ಭಾಗದಲ್ಲಿರುವುದೂ ಸುಳ್ಳಲ್ಲ... :)Suraj B Hegdehttps://www.blogger.com/profile/17644722448993959959noreply@blogger.comtag:blogger.com,1999:blog-4184713348297009664.post-33763172944350533712011-12-02T20:22:27.802+05:302011-12-02T20:22:27.802+05:30ಕಣ್ಣಲ್ಲಿ ಹುಟ್ಟೋ ಪ್ರೀತಿ ಕಣ್ಮರೆಯಾಗೋತನಕ .
ಹೃದಯದಲ್ಲ...ಕಣ್ಣಲ್ಲಿ ಹುಟ್ಟೋ ಪ್ರೀತಿ ಕಣ್ಮರೆಯಾಗೋತನಕ .
ಹೃದಯದಲ್ಲಿ ಹುಟ್ಟೋ ಪ್ರೀತಿ ಹೃದಯಬಡಿತ ನಿಲ್ಲೋ ತನಕ .
ನಿಜ ,ಪ್ರೀತಿ ಎಂತಹ ಮಧುರ !!!!
ಚೆನ್ನಾಗಿದೆ ನಿಮ್ಮ ಬರಹ .sujatha lokeshhttps://www.blogger.com/profile/15323296809423093132noreply@blogger.comtag:blogger.com,1999:blog-4184713348297009664.post-58392682518389502182011-11-07T19:46:14.727+05:302011-11-07T19:46:14.727+05:30ಕನಸಿನಲ್ಲಿ ಪಿಸುಗುಟ್ಟಿದ ಕೆಲವು ವಿಚಾರಗಳು ಪದಗಳಲ್ಲಿ ಹರ...ಕನಸಿನಲ್ಲಿ ಪಿಸುಗುಟ್ಟಿದ ಕೆಲವು ವಿಚಾರಗಳು ಪದಗಳಲ್ಲಿ ಹರವಿದ ಹಾಗೆ ಕಂಡಿತು.ಸುಂದರವಾಗಿದೆ. ಓದುವಾಗ ಯಾವುದೋ ಲೋಕಕ್ಕೆ ಕೊಂಡೋಯ್ದ ಅನುಭವ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-4184713348297009664.post-3835783309796226732011-11-07T13:33:51.188+05:302011-11-07T13:33:51.188+05:30ಗೌಡ್ರೆ, ಬಿಸಿಲು ಬೆಳದಿಂಗಳ ಹುಡುಗಿಯ ಬರುವಿಕೆಗೆ ನಾನಂತೂ ಕ...ಗೌಡ್ರೆ, ಬಿಸಿಲು ಬೆಳದಿಂಗಳ ಹುಡುಗಿಯ ಬರುವಿಕೆಗೆ ನಾನಂತೂ ಕಾತರಳಾಗಿದ್ದೇನೆ..
ಅಂತೂ ಸುಮಾರು ದಿನಗಳ ನಂತರ ಅವಳ ಬರುವಿಕೆಯ ಸಿಹಿ ಸುದ್ದಿ ನೀಡಿದ್ದಿರಿ..ಸಂತೋಷ..
ಪ್ರೀತಿಯ ಕವಿತೆಗಳಲ್ಲಿ ಭಾವನೆಗಳನ್ನೆಲ್ಲ ಬಸಿದು ಕೊಡೊ ನೀವು..ಲೇಖನದಲ್ಲಿ ಅದಿನ್ಯಾವ ಮೋಡಿ ಮಾಡುತ್ತಿರೆಂಬುದು ನನ್ನ ಕುತೂಹಲ..

ಹೃದಯಗಳ ಸಂಗಮಕ್ಕೆ ಒಲವಿನಕ್ಷರಗಳ ಸೇತುವೆ ಯಶಸ್ವಿಯಾಗಲಿ...

All the best...ಮೌನರಾಗhttps://www.blogger.com/profile/00886366817474370604noreply@blogger.com